ಸ್ಥಾಪನೆ :1979
ಕಾಲೇಜ್ ಕೋಡ್ : DA1312

ಪ್ರಾಂಶುಪಾಲರ ಸಂದೇಶ

ಹರಿಹರದ ಬಾಬಾಸಾಹೇಬ್‍ಅಂಬೇಡ್ಕರ್ ಶತಮಾನೋತ್ಸವಪದವಿ ಕಾಲೇಜಿನ ಪರವಾಗಿ ನಾನು ನಿಮ್ಮನ್ನು ಈ ಜಾಲತಾಣಕ್ಕೆ ಸ್ವಾಗತ ಬಯುಸುತ್ತೇನೆ. ಇದು ನಿಮ್ಮನ್ನು ಕಾಲೇಜಿನಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆ ಮಿನುಗು ಘಟನೆಗಳನ್ನು ತೋರಿಸುತ್ತದೆ. ಸಮರ್ಪಣಾ ಭಾವನೆ ಹೊಂದಿರುವ ಸಿಬ್ಬಂದಿ, ಒಳ್ಳೆಯ ಸಹಕಾರ ಹೊಂದಿರುವ ಆಡಳಿತ ಮಂಡಳಿ, ಉತ್ತಮವಾದ ಮೂಲಸೌಲಭ್ಯಗಳು, ಒಳ್ಳೆಯ ಕಲಿಕಾ ಸಂಪನ್ಮೂಲಗಳು, ಹಾಗೂ ಒಳ್ಳೆಯ ಪ್ರತಿಕ್ರಿಯೆ ಉಳ್ಳ ವಿದ್ಯಾರ್ಥಿಗಳು ಒಂದು ಯಶ್ವಸಿ ಶಿಕ್ಷಣ ಸಂಸ್ಥೆಯ ಅವಶ್ಯಕತೆಗಳು. ನಾವು ಇದರ ವಿಷಯವಾಗಿ ಪ್ರತಿ ವಿದ್ಯಾರ್ಥಿಯ ಕಡೆ ಗಮನ ಹರಿಸಲಾಗುತ್ತದೆ. ನಾವು ವಿದ್ಯಾರ್ಥಿಗಳ ಅಭಿವೃದ್ಡಿಗೆ ಎಲ್ಲಾ ರೀತಿಯ ಉತ್ತಮ ಮಾನದಂಡಗಳನ್ನು ಸಿಬ್ಬಂದಿಯಯವರ ಮೂಲಕ ಪ್ರಯತ್ನ ಮಾಡಲಾಗುತ್ತದೆ, ಇದು ವಿದ್ಯಾರ್ಥಿಗಳ ಒಳ್ಳೆಯ ಫಲಿತಾಂಶಕ್ಕೆ ಪೂರಕವಾಗುತ್ತದೆ. ಅಲ್ಲದೆ ವಿದ್ಯಾರ್ಥಿಗಳ ದೈಹಿಕವಾಗಿ, ಬೌಧ್ದಿಕವಾಗಿ, ಸಾಮಾಜಿಕವಾಗಿ, ಭಾವನಾತ್ಮಕವಾಗಿ, ಹಾಗೂ ಆಧ್ಯಾತ್ಮಿಕವಾಗಿ ಬೆಳೆಯಲು ಸಹಾಕವಾಗುತ್ತದೆ. ಈ ನಿಟ್ಟನಲ್ಲಿ ಕಾಲೇಜಿನ ಗುರಿ ತಲುಪಲು ಸಹಕಾರ ನೀಡುತ್ತಿರುವ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರಿಗೆ ಧನ್ಯವಾದ ಹೇಳಲು ಇಚ್ಚಿಸುತ್ತೇನೆ.


ಪ್ರೊ.ಕೆ.ಕರುಣಾಕರ್  ಪ್ರಾಂಶುಪಾಲರು

ಇತರ ಲಿಂಕ್ಸ್