ಸ್ಥಾಪನೆ :1979
ಕಾಲೇಜ್ ಕೋಡ್ : DA1312

ಕೋರ್ಸುಗಳ ವಿವರ

ಬಿ.ಎ.

ಕ್ರ.ಸ ಕೋರ್ಸುಗಳು ಪ್ರಮಾಣ (Intake Seats)
1 ಇತಿಹಾಸ, ರಾಜ್ಯಶಾಸ್ತ್ರ, ಶಿಕ್ಷಣ ಶಾಸ್ತ್ರ (ಹೆಚ್.ಪಿ.ಇಡಿ.) 60
2 ಇತಿಹಾಸ, ರಾಜ್ಯಶಾಸ್ತ್ರ , ಸಮಾಜ ಶಾಸ್ತ್ರ (ಎಚ್.ಪಿ.ಎಸ್ ) 60
2 ಕನ್ನಡ,ಇಂಗ್ಲೀಷ್,ಹಿಂದಿ
ಬಿ.ಕಾಂ.

ಕ್ರ.ಸ ಕೋರ್ಸುಗಳು ಪ್ರಮಾಣ (Intake Seats)
1 ಬಿ.ಕಾಂ.ನ ಎಲ್ಲಾ ವಿಷಯಗಳು ಕಡ್ಡಾಯ 40
2 ಕನ್ನಡ,ಇಂಗ್ಲೀಷ್,ಹಿಂದಿ
ಪ್ರವೇಶ ಪಡೆಯಲು ಬೇಕಾಗಿರುವ ದಾಖಲೆಗಳು

1. ದ್ವಿತೀಯ ಪಿ.ಯು.ಸಿ. ಮೂಲ ಅಂಕಪಟ್ಟಿ (ಐಟಿಐ/ಡಿಪ್ಲೋಮೋ)
2. ಎಸ್ ಎಸ್ ಎಲ್ ಸಿ ನಕಲು ಅಂಕಪಟ್ಟಿ
3. ವರ್ಗಾವಣೆ ಮೂಲ ಪ್ರಮಾಣ ಪತ್ರ
4. ಜಾತಿ ಪ್ರಮಾಣ ಪತ್ರ (ಎಸ್.ಸಿ ಮತ್ತು ಎಸ್.ಟಿ ಗಳಿಗೆ ಮಾತ್ರ)
5. ಒ.ಬಿ.ಸಿ ಜಾತಿ & ಆದಾಯ ಪ್ರಮಾಣ ಪತ್ರ (ಒ.ಬಿ.ಸಿ ವಿದ್ಯಾರ್ಥಿಗಳಿಗೆ ಮಾತ್ರ)
6. ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿ (ಕಡ್ಡಾಯ)
7. ಆಧಾರ ಕಾರ್ಡ (ಕಡ್ಡಾಯ)
8. ಇತ್ತೀಚಿನ 2 ಪಾಸ್‍ಪೊಟೋ ಭಾವಚಿತ್ರಗಳು ಮತ್ತು 2 ಸ್ಟಾಂಪ್ ಸೈಜಿನ ಅಳತೆಯ ಭಾವಚಿತ್ರಗಳು



ಇತರ ಲಿಂಕ್ಸ್