ಸ್ಥಾಪನೆ :1979
ಕಾಲೇಜ್ ಕೋಡ್ : DA1312

ಬಾಬಾಸಾಹೇಬ್ ಅಂಬೇಡ್ಕರ್ ಶತಮಾನೋತ್ಸವ ಪದವಿ ಕಾಲೇಜು ತಮ್ಮೆಲ್ಲರಿಗೆ ಸ್ವಾಗತ...

ಬಾಬಾಸಾಹೇಬ್ ಅಂಬೇಡ್ಕರ್ ಛಾರಿಟಿ ಟ್ರಸ್ಟ್ (ರಿ.) ಹರಿಹರ 1979 ರಲ್ಲಿ ಸ್ಥಾಪನೆಯಾಗಿದ್ದು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇನ್ನಿತರೆ ಹಿಂದುಳಿದ ಸಮಾಜಕ್ಕೆ ಅನುಕೂಲತ್ಮಕವಾಗುವ ಉದ್ದೇಶದಿಂದ ಸ್ಥಾಪಿಸಲಾದ ಸಂಸ್ಥೆಯಾಗಿದೆ. ಇದು ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಹೀಗೆ ವಿವಿಧ ರೀತಿಯ ಶಾಲಾ ಕಾಲೇಜುಗಳನ್ನು ಹರಿಹರದಲ್ಲಿ ಸ್ಥಾಪಿಸಿ, ಸಮಾಜದ ಎಲ್ಲ ವರ್ಗದ ವಿದ್ಯಾರ್ಥಿ/ನಿಯರಿಗೆ ಶಿಕ್ಷಣವನ್ನು ನೀಡುತ್ತಾ ಬಂದಿದೆ.

ಈ ಸಂಸ್ಥೆಯು ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳಾದ ಆರೋಗ್ಯ ಅರಿವುಗಳ ಕಾರ್ಯಕ್ರಮಗಳು ಹಾಗೂ ಸ್ವಸಹಾಯ ಸಮೂಹಗಳನ್ನು ಹರಿಹರದಲ್ಲಿ ಆಯೋಜಿಸುತ್ತ ಬರಲಾಗಿದೆ. ಇದರ ಜೊತೆಗೆ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಹ ಸಮಾಜದಲ್ಲಿ ರೂಪಿಸಿಕೊಂಡು ಬರಲಾಗಿದೆ.


 ಇತ್ತೀಚೆಗಿನ ಸುದ್ದಿ

 ಪ್ರಾಂಶುಪಾಲರ ಸಂದೇಶ


ನಮ್ಮ ಕಾರ್ಯಕ್ರಮಗಳು

ನಮ್ಮ ವಿದ್ಯಾರ್ಥಿಗಳು ಉತ್ಸಾಹದಿಂದ ಕ್ರೀಡಾ ಉತ್ಸವ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಪ್ರತಿ ವರ್ಷ ನಡೆಸುತ್ತಾರೆ. ನಾವು ಆಂಥಕ್ಷರಿ ಸ್ಪರ್ಧೆಯ ಚರ್ಚೆಗಳನ್ನು ನಡೆಸುತ್ತೇವೆ. ರಸಪ್ರಶ್ನೆ ಸ್ಪರ್ಧೆ.